AVSC KRISHNA GROUP

AJ UMA H C (Group Coordinator)

ನಮ್ಮ ಗುರೂಜಿ ಎವಿಎಸ್ಸಿ ಪ್ರಾರಂಭಿಸಿ ತಮ್ಮ ಶಿಷ್ಯರಿಗೆ ಆತ್ಮೋನ್ನತಿಯ ಬಾಗಿಲನ್ನು ತೆರೆದಿಟ್ಟಿದ್ದಾರೆ. ನಾವು ಅವರ ಉಪನ್ಯಾಸಗಳನ್ನು ಮತ್ತೆ ಕೇಳಿ, ನಮ್ಮ ತಂಡದ ಸದಸ್ಯರೊಂದಿಗೆ ಚರ್ಚಿಸಿ, ಮನನ ಮಾಡಿಕೊಳ್ಳಲು ಬಹಳ ಸಹಾಯವಾಗಿದೆ ಎಂಬುದು ತತ್ವಬೊಧ ಗ್ರಂಥದಿಂದ ಪ್ರಾರಂಭಿಸಿದಾಗ ನಮಗೆ ಮನದಟ್ಟಾಯಿತು. ನಾನು ಯಾರು? ಎಂಬುದರ ಬಗ್ಗೆ ಸರಿಯಾದ ಅರಿವು ಬರಲು ಕಾರಣವಾಗಿದೆ. ನಾನು ಒಂದು ತಂಡದ ನಿರ್ವಾಹಕಿಯಾಗಿ ಕೆಲಸ ಮಾಡುವುದರಿಂದ ನನಗೆ ಜವಾಬ್ದಾರಿ ಹೆಚ್ಚಿ ವಿಷಯದ ಬಗ್ಗೆ ಇನ್ನೂ ಹೆಚ್ಚು ಮನನ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಈಗ ಆತ್ಮಜ್ಞಾನದ ಉಪನ್ಯಾಸಗಳನ್ನು ಪ್ರಾರಂಭಿಸಿದ್ದೇವೆ. ನಮ್ಮ ತಂಡದ ಎಲ್ಲ ಸದಸ್ಯರೂ ಉತ್ಸಾಹದಿಂದ ಭಾಗವಹಿಸಿ ಸಹಕರಿಸುತ್ತಿದ್ದಾರೆ.

AJ GEETA

ಹಕ್ಕಿಗಳು ಗೂಡು ಸೇರುವ ಸಮಯ.. ನಮ್ಮಯ ಗೂಡು ಎಲ್ಲಿರುವುದೆಂದು ಹುಡುಕಲು ಹೊರಟಿರುವೆನಯ್ಯ .. ಗೂಡು ಹುಡುಕಲು ಹೊರಟಿರು ಎನಗೆ ದಾರಿ ದೀಪವು ನೀನಯ್ಯ ಎನ್ನ ಚಿತ್ತವ ತೋರಿದ ಪ್ರಭುವೇ ನಿನಗೆ ಶಿರಾ ಭಾಗಿ ಶರಣೆಂದು ನಮಿಸುವೆನಯ್ಯ ಎನ್ನ ಪ್ರಭುವೇ ನಿಮಗೆ ಶರಣು ಶರಣಯ್ಯ  ಹೊತ್ತು ಮುಳಗುವ ಸಮಯದಲ್ಲಿ ನೇಸರನ ಬೆಳಕನ್ನು ತೋರಿಸಲು ಬಂದಿರುವ ಪ್ರಭುವೇ 

ನೇಸರನ ನೇತಿಯಲಿ ಇರುವ ಬೆಳಕೆಂದು ತಿಳಿದಿದ್ದೆ ನಾನು ಆದರೆ ಆ ಬೆಳಕೇ ನೀನೆಂದು ತೋರಿರುವೆ ಪ್ರಭುವೇ ಬೆಳಕಿನ ನದಿಯನ್ನು ಹರಿಸುವ ನಿಮಗೆ ತಲೆ ಭಾಗಿ ಮೂಡಿಸುತ್ತೆ ನಿಮ್ಮಲ್ಲಿ ಒಂದಾಗಿರುವೆನು ಪ್ರಭುವೇ ಶರಣು ಶರಣೆಂದು ನಮಿಸುವೆನು ಪ್ರಭುವೇ.

AJ JAYASHREE RAO

After joining the Study Circle, I have realized who I am truly. I have a better understanding of how I can spiritually grow myself and untangle from worldly bondages. My pranamas with gratitude to Prabhuji and Uma ji for their divine guidance.

AJ PRATHIBHA RAO

I was initially doing meditation and attending Satsang  classes without much realization. Now with Guruji’s guidance, I am able to learn better. I am confident of reaching my goal step by step and see progress. I have improved very much after joining Guruji’s session. I thank Guruji and Umaji for their guidance. Thank you.

AJ PRASANNA LAKSHMI

From birth I thought advaita means one god. Now my idea has changed. The depth and width are wide.  I have come to know Aham Brahmasmi, and Tat Sat. There is no place for jealousy and revenge. I am now working towards achieving it. Thanks to Prabhu ji and Uma ma’am for this enlightenment and guidance.

AJ SUJAYA S

To prepare questions and answers from the videos, I write,  read and understand deeply. From this, Manana happens. Deep thinking expands the mind and goes into the subtle aspects of Self Knowledge. Really it helped me a lot. I am very very grateful to Guruji. With high respects and gratitude to Guruji and Aj Umaji for their high spiritual guidance  Thank you.